Friday, 6 March 2026

Kotigobba 2 Songs Lyrics – ಕೋಟಿಗೊಬ್ಬ 2 ಕನ್ನಡ ಹಾಡಿನ ಸಾಹಿತ್ಯ-Aura Lyrics

 Kotigobba 2 Songs Lyrics – ಕೋಟಿಗೊಬ್ಬ 2 ಕನ್ನಡ ಹಾಡಿನ ಸಾಹಿತ್ಯ-Aura Lyrics

Kotigobba 2 Songs Lyrics – ಕೋಟಿಗೊಬ್ಬ 2 ಕನ್ನಡ ಹಾಡಿನ ಸಾಹಿತ್ಯ-Aura Lyrics


Kotigobba 2 Songs Lyrics –Aura Lyrics


ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….

ಕೈತುಂಬಾ ಕ್ಯಾಷು ಮೈ ತುಂಬಾ ಜೋಷು
ಲೈಪೆಲ್ಲ ಖುಷ್ಷು ದಿನವೂ ಮಜ ಮಜ ಇದೆ
ದರ್ಬಾರು ಮಾಡೊ ದಳವಾಯಿ ನೋಡೊ
ದುಡ್ಡಿಂದ ತಾನೆ ದುನಿಯಾ ಬಿಜಿ ಬಿಜಿ ಇದೆಲ್ಲಾ
ಜಣಜಣಜಣ ಯಾರದೇ ಆದ್ರೂ ನಿನ್ನ್ ಜೇಬಿಗೆ ಇಳಿಸಿಬಿಡು
ಜಣಜಣಜಣ ಕಾಂಚಾಣ ಪೂಜೆ ಪ್ರತಿನಿತ್ಯ ಮಾಡಿಬಿಡು
ರಸಿಕ ಅಲ್ಲೊಬ್ಬ ಧನಿಕ ಇಲ್ಲೊಬ್ಬ ಇಬ್ಬರೂ ಮಿಕ್ಸ ಆದ್ರೆ

ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ


ಹೆಣ್ಣಿಗೂ ಎಣ್ಣೆಗೂ ದುಡ್ಡಿಗೂ ಒಂದು ಲಿಂಕು
ಮಾಡಿದ ಆ ದೇವ್ರು
ಈ ಮೂರಕ್ಕು ಸಕ್ಕತ್ತು ಕಿಕ್ಕಿಟ್ಟ ಕೈ ಜಾರಿ ಹೋದರೆ ಬೇಜಾರು
ಬಾ ಬಾರೊ ಮಗ ದುಡ್ಡು ಇದ್ದೊನೆ ಸಾಮ್ರಾಟ
ಖಾಲಿ ಕೈಯಲಿ ಇಲ್ಲಿ ಯಾಕಯ್ಯ ಹೋರಾಟ
ತಿರುಪತಿ ತಿಮ್ಮಪ್ಪ ದುಡ್ಡು ಕೋಡೊ ದೊಡ್ಡಪ್ಪ
ನಮ್ಗೂನು ಬ್ಲೆಸ್ಸಿಂಗು ಮಾಡಾಯ್ತು ಇನ್ನು ಹಬ್ಬ
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….

ಕೈತುಂಬಾ ಕ್ಯಾಷು ಮೈ ತುಂಬಾ ಜೋಷು
ಲೈಪೆಲ್ಲ ಖುಷ್ಷು ದಿನವೂ ಮಜ ಮಜ ಇದೆ
ದರ್ಬಾರು ಮಾಡೊ ದಳವಾಯಿ ನೋಡೊ
ದುಡ್ಡಿಂದ ತಾನೆ ದುನಿಯಾ ಬಿಜಿ ಬಿಜಿ ಇದೆ
ಜಣಜಣಜಣ ಯಾರದೇ ಆದ್ರೂ ನಿನ್ನ ಜೇಬಿಗೆ ಇಳಿಸಿಬಿಡು
ಜಣಜಣಜಣ ಕಾಂಚಾಣ ಪೂಜೆ ಪ್ರತಿನಿತ್ಯ ಮಾಡಿಬಿಡು
ರಸಿಕ ಅಲ್ಲೊಬ್ಬ ಧನಿಕ ಇಲ್ಲೊಬ್ಬ ಇಬ್ಬರೂ ಮಿಕ್ಸ ಆದ್ರೆ

ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೋ ಗೆಲ್ಲೊಣ ಬಾ….

Thursday, 5 March 2026

Mehabooba [KGF2] Kannada Full [HQ] - Song Lyrics and Music by Ananyabhat and Ravi Basrur|Aura lyrics

Mehabooba [KGF2] Kannada Full [HQ] - Song Lyrics and Music by Ananyabhat and Ravi Basrur|Aura lyrics


Prathikatheya Lyrics – Salaar | Kannada

Prathikatheya Lyrics – Salaar | Kannada|Aura Lyrics


Prathikatheya is a popular Kannada song from the movie Salaar. The music for the song is composed by Ravi Basrur, while it is beautifully sung by Theertha Subhash and Vedha Laxmi. The powerful lyrics are also written by Ravi Basrur. The film Salaar is directed by Prashanth Neel and features a star-studded cast including Prabhas, Prithviraj Sukumaran, Shruthi Haasan, Tinu Anand, Eshwari Rao, Jagapathi Babu, Sriya Reddy, and Garuda Ram.

Prathikatheya Song Details

SongPrathikatheya
MovieSalaar
DirectorPrashanth Neel
SingerTheertha Subhash and Vedha Laxmi
LyricsRavi Basrur
MusicRavi Basrur
StarringPrabhas, Prithviraj, Shruthi Haasan, Tinu Anand, Eshwari Rao,
Jagapathi Babu, Sriya Reddy, Garuda Ram
LabelHombale Films


Prathikatheya Song Lyrics

Prathikatheya Raakshasanu
Himseya Saaruvanu
Avanhedeya Muriyoke
Raaj Baruvanu
Raakshasana Odhe Maado
Bharadali Naayakanu
Himseyane Anusarisi
Taalme Maretanu ...

Aa Neechana Anthya Maadoke
Thane Rakkasanaada
Krodhakke Thane Sharanaagi
Vidhwamsaka Taanaadaa
Saadhyaana Saadhisonaagu
Balavantaneduru Nillu algu
Ninnoppu Tappugala
Suliyolage Mannisuva Manasu
Ninagirabeku

Kopa Sarvanaasha Allava
Yuddhavanna Kirunageya Kattiyali
Geddomme Ni ToreyaNinnolletana.Gurutaagali
Aa Shileyolage Achchaagali
Ninna Tappugalu Mareyaagali
Aa Maralolage Alisogali


Thalane Kaleyo
Jagalakke Ni Hogade
Taleya Baagu Nurkaala Ni Baaluve
Nijaviro Dairya Nambiko
Badukina Daari Maadiko
Tiliyali Loka Ninnaya
Idi Kathana...

Manasina Swaartha Alidare
Manushage Maate Aasare
Kottiro Matu Maretare
Geluvilla

Kopa Sarvanaasha Allava
Yuddhavanna Kirunageya Kattiyali
Geddomme Ni Toreya

Ninnolletana...Gurutaagali
Aa Shileyolage Achchaagali
Ninna Tappugalu Mareyaagali
Aa Maralolage Alisogali


Prathikatheya Music Video


From the creators of the blockbuster films KGF: Chapter 1 & 2 and visionary director Prashanth Neel comes an epic cinematic spectacle. Presenting the First Single of “Salaar Kannada”, starring powerhouse performers Prabhas, Prithviraj Sukumaran, Shruthi Haasan, Tinu Anand, Eshwari Rao, Jagapathi Babu, Sriya Reddy, and Garuda Ram.

Prepare yourself for an intense story of rebellion packed with explosive action and powerful music composed by Ravi Basrur. Rebel Star Prabhas takes center stage as Salaar in this high-octane action drama directed by Prashanth Neel and produced by Hombale Films.

This teaser offers a gripping glimpse into a world of fierce battles, stunning visuals, and an unforgettable cinematic experience. Get ready to witness the rise of the most violent man on screen when Salaar hits theaters on December 22, 2023.

Thursday, 12 February 2026

Ayyo Sivane Lyrics - Jaskaran Singh-Prithwi Bhat

 

Ayyo Sivane Lyrics

 Jaskaran Singh- Prithwi Bhat



Ayyo Sivane Lyrics  Jaskaran Singh- Prithwi Bhat



అయ్యో ఎనిదు రాధ

ಪಾಪ ಕೃಷ್ಣನ ಬಾಧೆ ಹೊಸ ನಶ ಇದು

 ಒಳಗಿಳಿದಿದೆ ಸುಳಿವನು ಕೊಡದೇ ಏನಿದು ಮಾಯೆ 

ಪ್ರೀತಿಯೆ ಹೀಗೆ ಕಂಗಳು ಇದ್ದರು ಕಾಣದ ಹಾಗೆ


ನೂರು ನೂರು ಸಾರಿ

ಕಣ್ಣು ಕಣ್ಣು ಸೇರಿ

ಹೃದಯ ಬಿತ್ತು ಜಾರಿ

ಅಯ್ಯೋ ಸಿವನೇ


ಅಯ್ಯೋ ಸಿವನೇ

ಬೆರಳು ಬೆರಳು ತಾಕಿ

ಹಾಗೆ ನಿನ್ನ ಸೋಕಿ

ಉಳಿಯೋದಲ್ಲಿ ಬಾಕಿ


ಅಯ್ಯೋ ಸಿವನೇ..

ಅಯ್ಯಯ್ಯೋ ಸಿವನೇ

ದೇವತೆ ಬಂದಳು ತೇರಿನಲ್ಲಿಎದೆಯೊಳಗಡೆ 

ಸಿಡಿಲೊಡೆದಿದೆ ಮಳೆಯಾಗುತ್ತಿದೆ


ನೂರು ನೂರು ಸಾರಿ

ಕಣ್ಣು ಕಣ್ಣು ಸೇರಿ

ಅಯ್ಯೋ ಸಿವನೇ

ಬೆರಳು ಬೆರಳು ತಾಕಿ


ಹಾಗೆ ನಿನ್ನ ನೋಕಿ

ಉಳಿಯೋದಲ್ಲಿ ಬಾಕಿ

ಅಯ್ಯೋ ಸಿದನೇ..

ಅಯ್ಯಯ್ಯೋ ಸಿವನೇ


ನೀನೇ ಜೀವ

ಜೀವ ಹೋದರೂನು ಪ್ರೀತಿಸುವೆ

ಆ ದೇವರಾ ಆಣೆ ಕಣೆ

ಮತ್ತೆ ಹುಟ್ಟಿ ಬಂದು ನಾ ಸೇರುವೆ


ನಂಗೆ ನೀನು

ಬ್ರಹ್ಮ ಗೀಚಿದಂತ ಸಾಲು ಕಣೆ

ಸಾವಿನಲ್ಲೂ ಒಂದಾಗುವೆ

ಎಂದು ಮರೆಯದಂತ ಕತೆಯಾಗುವೆ


ಏಳು ಜನ್ಮದಲ್ಲು ಎಲ್ಲೆ ಇರಲಿ ನೀನು

ಬಂದು ಸೇರುವೆನು ಹುಡುಕಿ ನಿನ್ನನ್ನು

ಮಾತೇ ಇಲ್ಲ ಚಿನ್ನ

ಬೇರೆ ಆಗೋದಿ


ಪ್ರತಿ ಜನ್ಮದಲೂ

ನೂರು ನೂರು ಸಾರಿ

ಕಣ್ಣು ಕಣ್ಣು ಸೇರಿ

ಹೃದಯ ಬಿತ್ತು ಜಾರಿ


ಅಯ್ಯೋ ಸಿವನೇ
ಅಯ್ಯೋ ಸಿವನೇ
ಬೆರಳು ಬೆರಳು ತಾಕಿ
ಹಾಗೆ ನಿನ್ನ ಸೋಕಿ


ಉಳಿಯೋದಲ್ಲಿ ಬಾಕಿ
ಅಯ್ಯೋ ಸಿವನೇ..
ಅಯ್ಯಯ್ಯೋ ಸಿವನೇ
ಅಯ್ಯೋ ಏನಿದು ರಾಧೆ


ಪಾಪ ಕೃಷ್ಣನ ಬಾಧೆ ಹೊಸ ನಕ 
ಇದು ಒಳಗಿಳಿದಿದೆ ಸುಳಿವನು ಕೊಡದೇ
ಏನಿದು ಮಾಯೆ ಪ್ರೀತಿಯೆ ಹೀಗೆ


ಕಂಗಳು ಇದ್ದರು ಕಾಣದ ಹಾಗೆ
ಒಂದು ಭಾಷೆ
ಸಾಲುತಿಲ್ಲ ನಾವು ಮಾತಾಡಲು
ಯಾವಾಗಲೂ ಕಿತ್ತಾಡಲೂ


ಮತ್ತೆ ಮತ್ತೆ ಸೇರಿ ಮುದ್ದಾಡಲೂ
ಕಣ್ಣ ಮುಂದೆ
ಬಂದೆ ನಾನು ನಿನ್ನ ನಗಿಸಲು
ಕಾಡಿಸಲು, ಮೋಹಿಸಲು



ಹೆಜ್ಜೆ ಹೆಜ್ಜೆಯಲ್ಲು ಪ್ರೀತಿಸಲು
ನಿನ್ನ ಪ್ರೀತಿಯಲ್ಲಿ ಹುಚ್ಚನೊಬ್ಬ 

ನಾನು ಹೀಗೇ ಪ್ರೀತಿಸುವೆ ಎಂದು ನಿನ್ನನು

ನಿನ್ನ ತೋಳಿನಲ್ಲಿ
ಇದ್ದ ಹೊತ್ತಿನಲ್ಲಿ



ನೂರು ನೂರು ಸಾರಿ
ಕಣ್ಣು ಕಣ್ಣು ಸೇರಿ
ಹೃದಯ ಬಿತ್ತು ಜಾರಿ
ಅಯ್ಯೋ ಸಿವನೇ


ಅಯ್ಯೋ ಸಿವನೇ
ಬೆರಳು ಬೆರಳು ತಾಕಿ
ಹಾಗೆ ನಿನ್ನ ಸೋಕಿ
ಉಳಿಯೋದಲ್ಲಿ ಬಾಕಿ



ಅಯ್ಯೋ ಸಿವನೇ...
ಅಯ್ಯಯ್ಯೋ ಸಿವನೇ...
ಹಾಳಾದ ಊರಿನ ಬೀದಿಯಲ್ಲಿ
ದೇವತೆ ಬಂದಳು ತೇರಿನಲ್ಲಿ

ಎದೆಯೊಳಗಡೆ ಸಿಡಿಲೊಡೆದಿದೆ

Friday, 6 February 2026

Psycho Saithan - Lyrical Mark Kichcha Sudeepa

 

Psycho Saithan Lyrics 

Psycho Saithan Lyrics
Psycho Saithan-mark

Dada Yaar Gottha

Thina Thina Thak Thin Thala Swag Gottha Thina Thina Thak Thin Sukka Style Gottha Thina Thina Thak Thin Jhakaas Psych Gottha Thina Thina Thak Thin Kannakanth Bandare Baas Marana Maarana Mass Hello! Entry Song Ready Cut Out Aaru Adi Takkanth Siddu Bidi Tight Aagodroo Full Steady Psycho Saitaan Pakka Mentale Violent Aadru Heart-U Gentale Gudiya Katti Ivaniganth Ale Six-Feet Raavana But With Ond Thale Daada Yaar Gottha Thina Thina Thak Thin Thala Swag Gottha Thina Thina Thak Thin Sukka Style Gottha Thina Thina Thak Thin Jhakaas Psych Gottha Thina Thina Thak Thin Ek Do Chaar Paanch! Porki Padey Palegaraa Hahaha Iva Ghaati Mirchi Sakkath Kaara Papapa! Preetsi Hinde Bandorge Sardar Aayyo Dada Anno Title Vaarasdaara Ede Bidade Thade Kodade Gudu Gudugo Gudugiva Jaragade Nee Eragidare Adi Hodi Kadi Badiyuva Kutuko Kataka Kandare Kantaka Kapata Nataka Bittuko Bittuko Benkiya Kidiya Sooduva Idea Manasinindaane Suttaku Suttaku High Voltage Triple Star Psycho Saitaan Pakka Mental Violent Aadru Heart-U Gentle Gudiya Katti Ivaniganth Ale Six-Feet Raavana But With Ond Thale

Friday, 30 January 2026

Kannada Song Lyrics | Idre Nemdiyag Irbek | 'Kannada song Lyrics'| 👌😎👌


IDRE NEMDIYAG IRBEK ಇದ್ರೆ ನೆಮ್ದಿಯಗ್ ಇರ್ಬೆಕ್  (ಲ್ಯ್ರಿಚ್ಸ್)





Movie: DEVIL(2025) (lyrics available: in kannada and english)

Key Song Credits:
  • Singer: Deepak Blue
  • Composer/Music Director: B. Ajaneesh Loknath
  • Lyrics: Aniruddha Sastry
  • Additional Vocals: B. Ajaneesh Loknath, Aniruddha Sastry & Group
  • Music Producer: C.R. Bobby
  • Choreographer: Santhu Master
  • Mixed & Mastered By: Sanjay Kumar M P (Renu Digi Studio) 
The song was released under the Saregama label. 

IDRE NEMDIYAG IRBEK (Lyrics in english)

Hey Gijigalakama Raka Lakama
Gijigalakama Raka
Lights On Andare Lit Aag Battaare
Blockbuster Pakka ||

Generation To Generationu
Mugi Beeltaar Egga Mugga
Aye China Oyy Chinna
He Breaks All Time Records||

Nammovrene Nange Bossu
Naanu Badkod For The Fansu
Khaasa Aadre Dasa Naanu
Dosti Nibhhaisu||

First Day First Show Theatre Alli
Damaal Dimeel Soundinalli
Celebration Maadovr Nijvaad Celebritiesu||

Hasividdarey Sathne Maadona
Kashta Padovrge Kirti Nidhaana
Namma Bhaashene Nange Pradhana
Nera Nudile Helteen Kelanna||


Idre Nemdiyaag Irbek

Hey Gijigalakama Raka Lakama

Gijigalakama Raka

Lights On Andare Litt Aag Battaare

Blockbuster Pakka||

Generation To Generationu
Mugi Beeltaar Egga Mugga
Aye Chinna Oy Chinna
Forever Record Breaks||

Cutout Andre Naan Anatare
Daulat Ella No Chance
Yaariginta Naaven Kammi
Anta Aagu Advance||

Ille Hutti Ille Beledu
Niyattaagi Ille Duddu
Oorudhdhaara Maadovr
Naavu Pakka Localsu||

Yeshte Saahukaara Idru
Urigoore Kondkondidru
Nanna Preetsovr Maatra
Nange Celebritiesu||

Yene Aagogli
Cho Ninna Bidovr Naavalla
Nanna Mansalli
Ccho Hachcheyaagirteev Naavella||

Beda Namage Berevr Kathe Puraana
Nera Nudile Matte Helteen Kelanna
Idre Nemdiyaag Irbek||

Oyy Cho-Yenappa
Actually En Gotta Chinna
Cho-Helappa||

Ninna Belavanige Ninna Kaiyyalle
Make Your Future Brightu
Hit Aagodmele Nam Hudga Annovrge
Don’t Need To Be Sweetu||

Prathibhege Illi Kone Illa
Kalelyoru Kammi Illa
Nuggi Neevu Munde Bandu Nintray
Nimge Yashassu||

Akkapakkadavra Maatu Keli
Addressgildang Aagogbedi
Nimma Nambirovrigella
Neeve Taane The Bossu||

Nimma Preetige Chiraruni Naa
Ella Nammovre Anta Baalona||


Idre Nemdiyaag Irbek
Idre Nemdiyaag Irbek


                         IDRE NEMDIYAG IRBEK (Lyrics in KANNADA)             


ಹೇ ಗಿಜಿಗಳಕಮಾ ರಕ 
ಲಕಮಾ ಗಿಜಿಗಳಕಮಾ ರಕ 
ಲೈಟ್ಸ್ ಆನ್ ಅಂದರೆ ಲಿಟ್
 ಆಗ್ ಬಟ್ಟಾರೆ ಬ್ಲಾಕ್ ಬಸ್ಟರ್ ಪಕ್ಕಾ|| 


ಜೆನೆರೆಷನ್ ಟು ಜೆನೆರೆಷನು 
ಮುಗಿ ಬೀಳ್ತಾರ್ ಎಗ್ಗ ಮುಗ್ಗ
 ಅಯ್ಯ ಚಿನ್ನಾ ಓಯ್ ಚಿನ್ನಾ
 ಹೀ ಬ್ರೇಕ್ಸ್ ಆಲ್ ಟೈಮ್ ರೆಕಾರ್ಡ್ಸ್|| 


ನಮ್ಮೋವರೇನೆ ನಂಗೆ ಬಾಸ್
 ನಾನು ಬಡ್ಕೋಡ್ ಫಾರ್ ದಿ ಫ್ಯಾನ್ಸ್
 ಖಾಸಾ ಆದರೆ ದಾಸ 
ನಾನು ದೋಸ್ತಿ ನಿಭಾಯಿಸು ||


ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್ ಅಲ್ಲಿ
 ದಮಾಲ್ ದಿಮೀಲ್ ಸೌಂಡಿನಲ್ಲಿ 
ಸೆಲೆಬ್ರೇಶನ್ ಮಾಡೋವರ ನಿಜವಾದ ಸೆಲೆಬ್ರಿಟೀಸ್ ||


ಹಸಿವಿದ್ದರೆ ಸತ್ನೆ ಮಾಡೋಣ 
ಕಷ್ಟ ಪಡೋವರಿಗೆ ಕೀರ್ತಿ ನಿಧಾನ 
ನಮ್ಮ ಭಾಷೆನೇ ನಂಗೆ ಪ್ರಾಧಾನ 
ನೆರ ನುಡಿಲೆ ಹೇಳ್ತೀನ್ಕೆಳನ್ನ 
ಇದ್ರೆ ನೆಮ್ಮದಿಯಾಗಿರ್ಬೇಕ್ ||


ಹೇ ಗಿಜಿಗಳಕಮಾ ರಕ 
ಲಕಮಾ ಗಿಜಿಗಳಕಮಾ ರಕ 
ಲೈಟ್ಸ್ ಆನ್ ಅಂದರೆ ಲಿಟ್ 
ಆಗ್ ಬಟ್ಟಾರೆ ಬ್ಲಾಕ್ ಬಸ್ಟರ್ ಪಕ್ಕಾ ||


ಜೆನೆರೆಷನ್ ಟು ಜೆನೆರೆಷನು 
ಮುಗಿ ಬೀಳ್ತಾರ್ ಎಗ್ಗ ಮುಗ್ಗ 
ಅಯ್ಯ ಚಿನ್ನಾ ಓಯ್ ಚಿನ್ನಾ
 ಫಾರೆವರ್ ರೆಕಾರ್ಡ್ ಬ್ರೆಕ್ಸ್||


ಕಟೌಟ್ ಅಂದ್ರೆ ನಾನು ಅಂತಾರೆ 
ದೌಲತ್ ಎಲ್ಲ ನೋ ಚಾನ್ಸ್
 ಯಾರಿಗೆಂತ ನಾವುನ್ ಕಮ್ಮಿ 
ಅಂತ ಆಗು ಅಡ್ವಾನ್ಸ್ ||


ಇಲ್ಲೆ ಹುಟ್ಟಿ ,ಇಲ್ಲೆ ಬೆಳೆದೂ ನಿಯತ್ತಾಗಿ 
ಇಲ್ಲೆ ದುಡ್ಡು 
ಊರುದ್ದಾರ ಮಾಡೋವರ 
ನಾವು ಪಕ್ಕಾ ಲೋಕಲ್ಸ್||

 
ಎಷ್ಟೆ ಸಾಹುಕಾರ ಇದ್ದರೂ 
ಊರಿ ಗೂರೇ ಖರೀದಿಸಿದ್ದರೂ 
ನನ್ನ ಪ್ರೀತಿಸುವವರು ಮಾತ್ರ ನಂಗೆ ಸೆಲೆಬ್ರಿಟೀಸ್ ||


ಏನೆ ಆಗೋಗ್ಲಿ ಚೋ ನಿನ್ನ ಬಿಡೋವರ ನಾವುಲ್ಲ 
ನನ್ನ ಮನಸ್ಸಲ್ಲಿ ಚೋ ಹಚ್ಚೆಯಾಗಿರ್ತೀವ್ ನಾವುಎಲ್ಲ ||



ಬೆಡ ನಂಗೆ ಬೇರೆವರ ಕಥೆ ಪುರಾಣ 
ನೆರ ನುಡಿಲೆ ಮತ್ತೆ ಹೇಳ್ತೀನ್ಕೆಳನ್ನ 
ಇದ್ರೆ ನೆಮ್ಮದಿಯಾಗಿರ್ಬೇಕ್ ||


ಓಯ್ ಚೋ-ಯೇನಪ್ಪಾ ಅ್ಯಾಕ್ಚುಯಲಿ 
ಏನ್ ಗೊತ್ತ ಚಿನ್ನಾ ಚೋ-ಹೇಳಪ್ಪಾ 
ನಿನ್ನ ಬೆಳವಣಿಗೆ ನಿನ್ನ ಕೈಯಲ್ಲೇ ಮೇಕ್ ಯೊರ್ ಫ್ಯೂಚರ್
 ಬ್ರೈಟು ಹಿಟ್ ಆಗೋದ್ಮೇಲೆ ನಮ್ಮ 
ಹುಡುಗ ಅನ್ನೋವರಿಗೆ ಡೋಂಟ್ ನೀಡ್ ಟು ಬೀ ಸ್ವೀಟ್‌||


ಪ್ರತಿಭೆಗೆ ಇಲ್ಲಿ ಕೊನೆ ಇಲ್ಲ 
ಕಳೆಯೋರು ಕಮ್ಮಿ ಇಲ್ಲ
 ನುಗ್ಗಿ ನೀವು ಮುಂದೆ
 ಬಂದು ನಿಂತ್ರೆ ನಿಮ್ಗೆ ಯಶಸ್ಸು ||


ಅಕ್ಕಪಕ್ಕದವರ ಮಾತು ಕೇಳಿ ಅಡ್ರೆಸ್ಸ್ಗಿಲ್ಲ್ದಂಗ 
ಆಗೋಗ್ಬೇಡಿ ನಿಮ್ಮ ನಂಬಿರುವವರಿಗೆಲ್ಲ 
ನೀವೇ ತಾನೆ ದಿ ಬಾಸ್ ||


ನಿಮ್ಮ ಪ್ರೀತಿಗೆ ಚಿರರೂಣಿ ನಾ ಎಲ್ಲ
 ನಮ್ಮೋವರೇ ಅಂತ ಬಾಳೋಣ
 ಇದ್ರೆ ನೆಮ್ಮದಿಯಾಗಿರ್ಬೇಕ್ ||
ಇದ್ರೆ ನೆಮ್ಮದಿಯಾಗಿರ್ಬೇಕ್ ||















Kotigobba 2 Songs Lyrics – ಕೋಟಿಗೊಬ್ಬ 2 ಕನ್ನಡ ಹಾಡಿನ ಸಾಹಿತ್ಯ-Aura Lyrics

 Kotigobba 2 Songs Lyrics – ಕೋಟಿಗೊಬ್ಬ 2 ಕನ್ನಡ ಹಾಡಿನ ಸಾಹಿತ್ಯ- Aura Lyrics Kotigobba 2 Songs Lyrics – Aura Lyrics ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು...