ಏನೋ ಒಂದು ಚಂದ Yeno Onthara Chanda Lyrics in Kannada...
ನಿನದೇನೆ ಜಪವು ಕೃಷ್ಣ ಓ ಕೃಷ್ಣ
ನಿನದೇನೆ ಜಪವು ಕೃಷ್ಣ ಓ ಕೃಷ್ಣ
ಏನೋ ಒಂದು ಚಂದ ಜೊತೆಯಲಿ
ನಾವು ಕಳೆಯೋ ಕ್ಷಣ
ನಾನು ಕಂಡೆನು ನಿನ್ನ ಕಣ್ಣಲಿ
ನಮ್ಮ ಮಣ್ಣಿನ ಗುಣ
ಮಾತಾಡಲು ತುಂಬಾನೆ ಇದೆ
ಮರೆತೋಗುವೆ ನಾ ನಿನ್ನ ಮುಂದೆ
ನಂಗೆನೋ ಆಗಿದೆ
ನಿನದೇನೆ ಜಪವು ಕೃಷ್ಣ ಓ ಕೃಷ್ಣ
ನಿನದೇನೆ ಜಪವು ಕೃಷ್ಣ ಓ ಕೃಷ್ಣ
ಏನೋ ಒಂದರ ಚಂದ ಜೊತೆಯಲಿ
ನಾವು ಕಳೆಯೋ ಕ್ಷಣ
ಯಾರು ಕಾದಾಡದ ಹಾಗೆ ಕಾಡಿದೆ
ನಿನ್ನ ಸುಂದರ ಮನ
ಮಾಡೋ ಕೆಲಸ ಮರೆಸಿ ಬಿಡುವ
ಮುದ್ದಾದ ಕಲೆ ನಿನ್ನಲ್ಲಿದೆ
ನಿನ್ನಿಂದ ಕಲಿತೆ ನೂರೊಂದು ವಿಷಯ
ಇನ್ನೂ ತುಂಬ ಬಾಕಿ ಇದೆ
ಮನದುಂಬಿ ಬಂದಾಗ ತಡೆಯೋದು ನಾ ಹೇಗೆ
ಹದಿನಾರೆ ವಯಸೀಗ ನನ್ನ ಕಳ್ಳ ಮನಸಿಗೆ
ಸನಿಹಾನೇ ಇರುವಾಗ ಜೊತೆ...
No comments:
Post a Comment