Friday, 30 January 2026

ಏನೋ ಒಂಥರಾ Yeno Onthara | MOVIE:ಹುಡುಗಾಟ|


                                       

ಏನೋ ಒಂಥರಾ Yeno Onthara MOVIE:ಹುಡುಗಾಟ



ಏನೋ ಒಂಥರಾ.....
ಏನೋ ಒಂಥರಾ.... ಆ.ಆ.ಆ
ಈ ಪ್ರೀತಿಯು ಈ ರೀತಿಯು
ಶುರುವಾದ ಆನಂತರ...
ಏನೋ ಒಂಥರಾ....
ಏನೋ ಒಂಥರಾ..... ಆ.ಆ.ಆ
ಈ ಪ್ರೀತಿಯು ಈ ರೀತಿಯು
ಶುರುವಾದ ಆನಂತರ...
ಹೇಗೋ ಇದ್ದೆ ನಾ
ಹೇಗೋ ಆದೆ ನಾ...
ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ
ಇಂಥ ಈ ದಿನ
ಇಂಥ ಈ ಕ್ಷಣಾ
ಹೀಗೇನೆ ಇರಬೇಕು ಎಂದು ಬಾಳಲ್ಲಿ..

ಏನೋ ಒಂಥರಾ...
ಏನೋ ಒಂಥರಾ.... ಆ.ಆ‌.ಆ
ಈ ಪ್ರೀತಿಯು ಈ ರೀತಿಯು
ಶುರುವಾದ ಆನಂತರ...

MUSIC 


ನಿನ ನೆನಪಲೆ ಮೈ ಮರೆಯುವೆ
ಅದು ಎಲ್ಲಿಯೇ ನಾನಿದ್ದರೂ..

ನಿನ ಹೆಸರನೇ ನಾ ಬರೆಯುವೆ
ಅದು ಏನ್ನನೇ ನಾ ಬರೆಯ ಹೋ..ದರು


ನೀ ದೂರ ಹೋದಾಕ್ಷಣ..
 ನಾನಿಲ್ಲ ಆತಾಕ್ಷಣ..
ನಿನದೆ ಈ ಜೀವನಾ...ಆಆಆಆಆಆಆ
 ಏನೋ ಒಂಥರಾ...
ಏನೋ ಒಂಥರಾ... ಆ ಆ ಆ

ಈ ಪ್ರೀತಿಯು
 ಈ ರೀತಿಯು
ಶುರುವಾದ ಆನಂತರ...


MUSIC

 ಮುಂಜಾನೆಯೋ ಮುಸ್ಸಂಜೆಯೋ
ನೀನಿದ್ದಾಗ ಆನಂದವೋ...

ಮಾತಾಗಲಿ ಹಾಡಾಗಲಿ
ನಿನ ದನಿಯಿಂದ ಎಲ್ಲಾನು ಚಂದವೂ

ಸುಮಧುರ

ಸಡಗರ

 ಜೊತೆಯಾಗಿ ನೀನಿದ್ದರೆ...
 ಬದುಕಾಗಿ ನೀ ಬಂದರೆ...

ಭುವಿಯೇ
ಆ ಸ್ವರ್ಗವೂ..ಉಉ...
 ಏನೋ ಒಂಥರಾ...
ಏನೋ ಒಂಥರಾ...
 ಆ ಆ ಆ
ಈ ಪ್ರೀತಿಯು ಈ ರೀತಿಯು
ಶುರುವಾದ ಆನಂತರ...
ಹೇಗೋ ಇದ್ದೆ ನಾ
 ಹೇಗೋ ಆದೆ ನಾ

ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ
 ಇಂಥ ಈ ದಿನ
 ಇಂಥ ಈ ಕ್ಷಣಾ
ಹೀಗೇನೆ ಇರಬೇಕು ಎಂದು ಬಾಳಲ್ಲಿ

 ಏನೋ ಒಂಥರಾ...
ಏನೋ ಒಂಥರಾ... ಆ ಆ ಆ
ಈ ಪ್ರೀತಿಯು ಈ ರೀತಿಯು
ಶುರುವಾದ ಆನಂತರ...

No comments:

Post a Comment

Kotigobba 2 Songs Lyrics – ಕೋಟಿಗೊಬ್ಬ 2 ಕನ್ನಡ ಹಾಡಿನ ಸಾಹಿತ್ಯ-Aura Lyrics

 Kotigobba 2 Songs Lyrics – ಕೋಟಿಗೊಬ್ಬ 2 ಕನ್ನಡ ಹಾಡಿನ ಸಾಹಿತ್ಯ- Aura Lyrics Kotigobba 2 Songs Lyrics – Aura Lyrics ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೊನು...